•ಶ್ರೀಮತಿ ಜಿಜಿ ಯಳೂರು ಪ್ರಾಥಮಿಕ ಶಾಲೆಯು 1975 ರಲ್ಲಿ ಪ್ರಾರಂಭವಾಯಿತು.
• ಬಡ ಮತ್ತು ಪ್ರತಿಭಾನ್ವಿತ ಮಕ್ಕಳಿಗಾಗಿ ಆರಂಭವಾದ ಶಿಕ್ಷಣ ಸಂಸ್ಥೆ ಈಗಲೂ ಕೂಡ ಕಾರ್ಯನಿರ್ವಹಿಸುತ್ತಿದೆ.
• 1975 ರಿಂದ ಪ್ರಾರಂಭವಾಗಿರುವಂತ ಶಿಕ್ಷಣ ಸಂಸ್ಥೆ ಎಷ್ಟು ವಿದ್ಯಾರ್ಥಿಗಳಿಗೆ ಜೀವನದ ದಾರಿದೀಪವಾಗಿದೆ.
• ಇಷ್ಟು ವಿದ್ಯಾರ್ಥಿಗಳಿಗೆ ಅಧಿಕಾರದ ಪದಗ್ರಹಣವನ್ನು ಒದಗಿಸಿಕೊಟ್ಟಿದೆ.
• ಇಂತಹ ಉನ್ನತ ಶ್ರೇಷ್ಠ ಸಂಸ್ಥೆಯಲ್ಲಿ ಕಲಿತಂತಹ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಅಧಿಕಾರಿಗಳಾಗಿ,ಉದ್ಯಮಿಗಳಾಗಿ,ತಂತ್ರಜ್ಞಾನದ ವ್ಯವಸ್ಥೆಯೊಳಗೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
• ಬದುಕಿಗೆ ನೆಲೆಯಾಗಿ, ಸ್ಪೂರ್ತಿಯಾಗಿ ಸಮಾಜದಲ್ಲಿ ಸದಾ ಸೇವೆಯನ್ನ ನಿರ್ವಹಿಸುತ್ತಾ ಇನ್ನೂ ಕೂಡ ತನ್ನ ಜೀವಂತಿಕೆಯ ಶ್ರೀಮಂತಿಕೆಯನ್ನು ಕಾಯ್ದುಕೊಂಡಿದೆ.
• ಬೆಳಗಾವಿಯ ಹೃದಯ ಭಾಗದಲ್ಲಿ ನೆನೆಸಿಕೊಂಡು ಸಾಮಾಜಿಕ ಕಲ್ಯಾಣವನ್ನು ಸಾಧಿಸುತ್ತಿದೆ.
• ಯಾವುದೇ ಲಿಂಗ,ವರ್ಣ -ಭೇದ,ಮೇಲು- ಕೀಳು,ಬಡವ -ಶ್ರೀಮಂತ, ಎನ್ನದೆ ಎಲ್ಲ ವಿದ್ಯಾರ್ಥಿಗಳಿಗೂ ಸಮಾನವಾದ ಅವಕಾಶವನ್ನು ಒದಗಿಸುತ್ತ ಸಾಮಾಜಿಕ ನ್ಯಾಯವನ್ನು ಒದಗಿಸುತ್ತದೆ.
Institute Contact Info
Smt GGYALLUR PRY SCHOOL
Contact : +919632567706 Drop us a Mail : ggyallur1975@gmail.com
Mon – Fri |
10:00A.M – 16:45P.M
Social Info
ggyallur1975@gmail.com
9632567706
ಶ್ರೀಮತಿ :ಜಿ ಜಿ ಯಳ್ಳೂರ ಪ್ರಾಥಮಿಕ ಶಾಲೆ, ಶಿವ ಬಸವನಗರ ಬೆಳಗಾವಿ
BASAYYA KEMPAYYA SHIVALINGAYYAGOL, BA, M A, B,ed.
Principal
Education is a shared commitment between dedicated teachers, motivated students and enthusiastic parents with high expectations, if you looking for high quality educational experience then this college is for you.
Dear Students/Parents
• ಶ್ರೀಮತಿ ಜಿ ಜಿ ಯಳ್ಳೂರ ಪ್ರಾಥಮಿಕ ಶಾಲೆಯು ಒಂದು ಸುಂದರವಾದ ಪರಿಸರವನ್ನು ಹೊಂದಿದೆ.
• ಶಾಲೆ ಆರಂಭವಾದಾಗಿನಿಂದಲೂ ಇಲ್ಲಿಯವರೆಗೆ ಅನೇಕ ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಟ್ಟಿದೆ.
• ಇಂತಹ ಶಿಕ್ಷಣ ಸಂಸ್ಥೆಯಲ್ಲಿ ನಾನೂ ಕೂಡ ಕಾರ್ಯ ನಿರ್ವಹಿಸುವುದು ನನ್ನ ಸುದೈವವಾಗಿದೆ.
• ಇಂತಹ ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಪಕನಾಗಿ ಆಯ್ಕೆಯಾಗಿ ಸಂಸ್ಥೆಯ ಹಿರಿಮೆಗೆ- ಗರಿಮೆಗೆ ನಾನು ಕೂಡ ಸದಾ ಕಾಲ ದುಡಿಯುತ್ತೇನೆ.
• ನಿಸ್ವಾರ್ಥತೆಯಿಂದ ಸೇವೆಯನ್ನ ಮಾಡುತ್ತಾ ಬರುತ್ತಿರುವ ಶಿಕ್ಷಣ ಸಂಸ್ಥೆಯನ್ನು ಭವಿಷ್ಯದ ಪೀಳಿಗೆಯ ಮಕ್ಕಳು ಶಿಕ್ಷಣ ಸಂಸ್ಥೆಯ ಲಾಭವನ್ನು ಪಡೆದುಕೊಳ್ಳಬೇಕೆಂಬುದು ನನ್ನ ಆಶಯವಾಗಿದೆ.
We believe in this :"Education is not utilitarian, it is emancipatory"